20 December 2024

ITBP Tradesman Recruitment 2024:

ಗೃಹ ವ್ಯವಹಾರಗಳ ಸಚಿವಾಲಯ ವತಿಯಿಂದ ಇಂಡೋ-ಟಿಬೆಟನ್ ಗಡಿ ಪೊಲೀಸ್ (ITBP) ಕಾನ್ಸೆಬಲ್/ಟ್ರೇಡ್ಸ್‌ಮ್ಯಾನ್ ಅರ್ಜಿಗಳನ್ನು ಆಹ್ವಾನಿಸಿದೆ. ಹುದ್ದೆಗಳಿಗೆ ಗಡಿ ಭದ್ರತಾ ಪೋಲಿಸ್ ಪಡೆಯಲ್ಲಿ ಖಾಲಿ ಇರುವ ಒಟ್ಟು 51 ಹುದ್ದೆಗಳಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ದೈಹಿಕವಾಗಿ ಸಾಮರ್ಥ್ಯವುಳ್ಳ, …